ವಿಷಯಕ್ಕೆ ತೆರಳಿ
ಉಪ್ಪು ನೀರಿನಿಂದ ಉಪಕರಣಗಳ ರಕ್ಷಣೆ

ಹಾರ್ಡ್ ವಾಟರ್ ಕಂಡೀಷನರ್ಸ್ & ಸಾಫ್ಟ್‌ನರ್ಸ್

ಮೈಸೂರಿನ ಜಿ. ಕೆ. ಟೆಕ್ನಾಲಜೀಸ್ ತಯಾರಿಸಿದ ಆಕ್ಟಿವ್+ ಹಾರ್ಡ್ ವಾಟರ್ ಕಂಡೀಷನರ್. ಬೋರ್‌ವೆಲ್ ನೀರಿನಿಂದ ಉಂಟಾಗುವ ಬಿಳಿ ಉಪ್ಪಿನ ಕಲೆ, ಪೈಪ್ ಬ್ಲಾಕ್ ಮತ್ತು ಗೀಸರ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.

ಲಭ್ಯವಿರುವ ಉಪಕರಣಗಳು

ವಿಭಾಗವಾರು ಉತ್ಪನ್ನಗಳು

ನಿಮ್ಮ ಅಗತ್ಯತೆ ಮತ್ತು ಬೆಲೆ ತಿಳಿಯಲು ನೇರವಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ.

ಆಕ್ಟಿವ್ ಪ್ಲಸ್ ಹಾರ್ಡ್ ವಾಟರ್ ಕಂಡೀಷನರ್ ಬಾಕ್ಸ್ ಮತ್ತು ಯೂನಿಟ್
water-softeners

ಆಕ್ಟಿವ್ ಪ್ಲಸ್ ಹಾರ್ಡ್ ವಾಟರ್ ಕಂಡೀಷನರ್

ತಂತ್ರಜ್ಞಾನ: ಕ್ಯಾಲ್ಸಿಯಂ ಸೀಕ್ವೆಸ್ಟರಿಂಗ್ ಚಿಕಿತ್ಸಾ ಘಟಕ
ಬಳಕೆ: ಓವರ್‌ಹೆಡ್ ವಾಟರ್ ಟ್ಯಾಂಕ್ & ಪೈಪ್‌ಲೈನ್
ತಯಾರಕರು: ಜಿ.ಕೆ. ಟೆಕ್ನಾಲಜೀಸ್, ಮೈಸೂರು
ಬೆಲೆಗಾಗಿ ಸಂಪರ್ಕಿಸಿ ವಿಚಾರಿಸಿ

ಸೇವಾ ಬದ್ಧತೆ & ಗುಣಮಟ್ಟ

ಉಪ್ಪುಗಾರೆ ಮತ್ತು ಸ್ಕೇಲಿಂಗ್ ತಡೆಗಟ್ಟುವಿಕೆ

ಕಬ್ಬಿಣ ಮತ್ತು ಕ್ಯಾಲ್ಸಿಯಂ ಲವಣಗಳು ಪೈಪ್ ಮತ್ತು ಟ್ಯಾಪ್‌ಗಳಲ್ಲಿ ಬಿಳಿ ಗಾರೆಯಾಗಿ ಅಂಟಿಕೊಳ್ಳದಂತೆ ಮಾರ್ಪಡಿಸುತ್ತದೆ.

ವಿದ್ಯುತ್ ಮುಕ್ತ & ನೀರು ವ್ಯರ್ಥವಾಗುವುದಿಲ್ಲ

ಯಾವುದೇ ವಿದ್ಯುತ್ ಸಂಪರ್ಕ ಬೇಕಾಗಿಲ್ಲ, ಉಪ್ಪು ಸೇರಿಸುವ ಅಗತ್ಯವಿಲ್ಲ ಹಾಗೂ ಒಂದು ಹನಿ ನೀರೂ ವ್ಯರ್ಥವಾಗುವುದಿಲ್ಲ.

ಗೀಸರ್, ಟೈಲ್ಸ್ ಮತ್ತು ಟ್ಯಾಪ್‌ಗಳ ರಕ್ಷಣೆ

ಸೋಲಾರ್ ಹೀಟರ್ ಕಾಯಿಲ್ ಸುಟ್ಟುಹೋಗದಂತೆ ರಕ್ಷಿಸುತ್ತದೆ, ಬಾತ್‌ರೂಮ್ ಫಿಟ್ಟಿಂಗ್‌ಗಳ ಹೊಳಪು ಕಾಪಾಡುತ್ತದೆ.

ಉಚಿತ ಸೈಟ್ ಪರಿಶೀಲನೆ

ಸೋಲಾರ್ ಅಳವಡಿಕೆಗೆ ಸಿದ್ಧರಿದ್ದೀರಾ? ಅಥವಾ ಇನ್ವರ್ಟರ್ ರಿಪೇರಿ ಅಗತ್ಯವಿದೆಯೇ?

ಶ್ರೀರಂಗಪಟ್ಟಣದ ಕೆಆರ್‌ಎಸ್ ಮುಖ್ಯ ರಸ್ತೆಯಲ್ಲಿರುವ ನಮ್ಮ ಶಾಖೆಗೆ ಭೇಟಿ ನೀಡಿ, ಅಥವಾ ತಕ್ಷಣ ಕರೆ ಮಾಡಿ ವಿನಯ್ ಕೃಷ್ಣ (96116 48636) ಅವರೊಂದಿಗೆ ಮಾತನಾಡಿ.

ಶ್ರೀರಂಗಪಟ್ಟಣ / ಮಂಡ್ಯ ಶಾಖೆ • ಪಾಂಡುರಂಗ ದೇವಸ್ಥಾನದ ಹತ್ತಿರ, ಕೆ.ಆರ್.ಎಸ್ ಮುಖ್ಯ ರಸ್ತೆ