ಮನೆ ಮತ್ತು ವಾಣಿಜ್ಯ ಉಪಯುಕ್ತತಾ ಉಪಕರಣಗಳು
ಮೈಸೂರಿನ ಮನೆ ಮತ್ತು ಕಚೇರಿಗಳಿಗೆ ಅಗತ್ಯವಿರುವ ಇನ್‌ವರ್ಟರ್ ಯುಪಿಎಸ್, ಕಿಚನ್ ಚಿಮಣಿಗಳು, ಸಿಸಿಟಿವಿ ಭದ್ರತಾ ಕ್ಯಾಮೆರಾಗಳು ಹಾಗೂ ಎಲ್ಲಾ ಬಗೆಯ ಅಧಿಕೃತ ಬಿಡಿಭಾಗಗಳು ಒಂದೇ ಸೂರಿನಡಿ.
ವಿಭಾಗವಾರು ಉತ್ಪನ್ನಗಳು
ನಿಮ್ಮ ಅಗತ್ಯತೆ ಮತ್ತು ಬೆಲೆ ತಿಳಿಯಲು ನೇರವಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ.
ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಸಿಸ್ಟಮ್ಸ್
ಆಟೋ-ಕ್ಲೀನ್ ಕಿಚನ್ ಚಿಮ್ನಿ ಮತ್ತು ಎಕ್ಸಾಸ್ಟ್
ಲಿಥಿಯಂ ಫೆರೋ ಫಾಸ್ಫೇಟ್ (LFP) ಸೋಲಾರ್ ಬ್ಯಾಟರಿ 48V
ಸ್ಮಾರ್ಟ್ ಸೋಲಾರ್ ಗ್ರಿಡ್-ಟೈ ಇನ್ವರ್ಟರ್ 5kVA
ಮನೆ ಮತ್ತು ವಾಣಿಜ್ಯ ಯುಪಿಎಸ್ ಇನ್ವರ್ಟರ್ ಸಿಸ್ಟಮ್ಸ್
ಸೇವಾ ಬದ್ಧತೆ & ಗುಣಮಟ್ಟ
ನಿರಂತರ ವಿದ್ಯುತ್ ಸರಬರಾಜು
ಮನೆ ಮತ್ತು ಕಂಪ್ಯೂಟರ್‌ಗಳಿಗೆ ನಿರಂತರ ಕರೆಂಟ್ ಒದಗಿಸುವ ಶುದ್ಧ ಸೈನ್ ವೇವ್ ಇನ್‌ವರ್ಟರ್ ಮತ್ತು ಬ್ಯಾಟರಿಗಳು.
ಆಟೋ-ಕ್ಲೀನ್ ಕಿಚನ್ ಚಿಮಣಿಗಳು
ಭಾರತೀಯ ಅಡುಗೆ ಶೈಲಿಗೆ ಹೇಳಿಮಾಡಿಸಿದ ಹೊಗೆ ಮತ್ತು ಎಣ್ಣೆ ಹೀರುವ ಆಟೋ-ಕ್ಲೀನ್ ಕಿಚನ್ ಚಿಮಣಿಗಳು.
ಸಿಆರ್‌ಟಿ & ಸಿಕ್ಯೂರಿಟಿ ಕ್ಯಾಮೆರಾಗಳು
ರಾತ್ರಿ ಹೊತ್ತಿನ ಕಲರ್ ನೈಟ್ ವಿಷನ್ ಮತ್ತು ಮೊಬೈಲ್ ಮೂಲಕ ನೇರ ವೀಕ್ಷಣೆಯ ಭದ್ರತಾ ಕ್ಯಾಮೆರಾ ಸಿಸ್ಟಮ್‌ಗಳು.
ಸೋಲಾರ್ ಅಳವಡಿಕೆಗೆ ಸಿದ್ಧರಿದ್ದೀರಾ?
ಅಥವಾ ಇನ್ವರ್ಟರ್ ರಿಪೇರಿ ಅಗತ್ಯವಿದೆಯೇ?
ಶ್ರೀರಂಗಪಟ್ಟಣದ ಕೆಆರ್‌ಎಸ್ ಮುಖ್ಯ ರಸ್ತೆಯಲ್ಲಿರುವ ನಮ್ಮ ಶಾಖೆಗೆ ಭೇಟಿ ನೀಡಿ, ಅಥವಾ ತಕ್ಷಣ ಕರೆ ಮಾಡಿ ವಿನಯ್ ಕೃಷ್ಣ (96116 48636) ಅವರೊಂದಿಗೆ ಮಾತನಾಡಿ.
ಶ್ರೀರಂಗಪಟ್ಟಣ / ಮಂಡ್ಯ ಶಾಖೆ • ಪಾಂಡುರಂಗ ದೇವಸ್ಥಾನದ ಹತ್ತಿರ, ಕೆ.ಆರ್.ಎಸ್ ಮುಖ್ಯ ರಸ್ತೆ